ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಮನಕಲುಕುವಂತ ಘಟನೆ ನೆಡೆದಿದೆ,ಕೋತಿಯ ಮೃತ ದೇಹ ಕಂಡು ಗೂಳಿ ಕಣ್ಣೀರು ಹಾಕಿದೆ..ಕೋತಿಯ ಮುಂದೆ ನಿಂತು ಕಣ್ಣಿರು ಹಾಕಿ ಕಾಲಿಗೆ ನಮಿಸಿರುವ ಗೂಳಿಯ ದೃಶ್ಯ ಮನ ಕುಲುಕುವಂತಿತ್ತು,ಮೂಖ ಪ್ರಾಣಿಗಳ ಮೂಖರೋದನೆ ಕಂಡು ಜನ ಬಾವುಕರಾದರು.ಇದನ್ನು ಕಂಡು ಜನರು ಒಂದು ಕ್ಷಣಬಾಯಿ ನಿಬ್ಬೆರಗಾದರು,ನಂತರ ಸಾರ್ವಜನಿಕರಿಂದ ಮಂಗನ ಅಂತ್ಯ ಸಂಸ್ಕಾರ ಮಾಡಲಾಯಿತು,